ಈಶಾನ್ಯ ಕರ್ನಾಟಕ ಸಾರಿಗೆ - Eshanya Karnataka Sarige KA 32 F 2546 Kalaburagi 1st Depot

ಎಂಜಿ ನಿರ್ಮಿತ ಅಶೋಕ್ ಲೇಲ್ಯಾಂಡ್ ಬಿಎಸ್ ೪ ಈಶಾನ್ಯ ಕರ್ನಾಟಕ ಸಾರಿಗೆ ಮೈಸೂರು 🔄 ಕಲಬುರಗಿ ವಯಾ:ಕೆ ಆರ್ ಪೇಟೆ, ಅರಸೀಕೆರೆ, ಹೊಸದುರ್ಗ, ಚಿತ್ರದುರ್ಗ, ಹೊಸಪೇಟೆ, ಶಹಾಪುರ ಮೈಸೂರು ಬಿಡುವ ವೇಳೆ : 01.45 ಮದ್ಯಾಹ್ನ MG Built Ashok Leyland BS4 Eshanya Karnataka Sarige working on Mysuru 🔄 Kalaburagi Via: KR Pete,Arsikere, Hosadurga, Chitradurga, Hospete, Shahapur Mysuru Departure Time : 01.45pm