Posts

Showing posts from June, 2021

ಕರಾರಸಾನಿ ಕರ್ನಾಟಕ ಸಾರಿಗೆ - KSRTC Karnataka Sarige.KA 10 F 0538 Chamarajanagara Depot

Image
ಹಾಸನ ಪ್ರಾದೇಶಿಕ ಕಾರ್ಯಾಗಾರ ನಿರ್ಮಿತ ಅಶೋಕ್ ಲೇಲ್ಯಾಂಡ್ ಬಿಎಸ್ ೪ ಕರ್ನಾಟಕ ಸಾರಿಗೆ ಕಾರ್ಯಾಚರಣೆ ಮಾರ್ಗ ಚಾಮರಾಜನಗರ 🔄 ಕೊಳ್ಳೇಗಾಲ 🔁 ಬೆಂಗಳೂರು ವಯಾ:ಮಳವಳ್ಳಿ, ಮದ್ದೂರು, ರಾಮನಗರ ಕೆಎ ೧೦ ಎಫ್ ೦೫೩೮ ಚಾಮರಾಜನಗರ ಘಟಕ ಮತ್ತು ವಿಭಾಗ  Hassan Regional Workshop Built Ashok Leyland BS4 Karnataka Sarige working on  Chamarajanagara 🔄 Kollegala 🔁 Bengaluru  Via:Malavalli,Maddur,Ramanagara  KA 10 F 0538 Chamarajanagara Depot and Division